ಕಟ್ಟಿ ಹಾಕಿದ್ದ ಹಸು ಮೇಲೆ ಲೈನ್ ಬಿದ್ದು ವಿದ್ಯುತ್ ಪ್ರವಹಿಸಿ ಒದ್ದಾಡಿ ಹೋಯ್ತು ಜೀವ

ಅರಕಲಗೂಡು: ತಾಲೂಕಿನ ಇಲ್ಲಹಳ್ಳಿ ಗ್ರಾಮದಲ್ಲಿ ವಿದ್ಯುತ್ ಲೈನ್ ತುಂಡಾಗಿ ಬಿದ್ದು ಕೆಳಗೆ ಕಟ್ಟಿದ್ದ ಹಸು ಸಾವು

ರೈತ ಅಶೋಕ್ ಅವರು ಮನೆಯ ಮುಂದಿನ ಜಾಗದಲ್ಲಿ ಕಟ್ಟಿಹಾಕಿದ್ದ ಹಸು,  ಮೇಲ್ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ಕಟ್ಟಾಗಿ ಕೆಳಗೆ ಬಿದ್ದು ಅವಘಡ

ವಿದ್ಯುತ್ ಪ್ರವಹಿಸಿ ಒದ್ದಾಡಿ ಜೀವ ಬಿಟ್ಟ ಹಸು

Post a Comment

0 Comments