ಹೊಳಲಗೂಡು ಗ್ರಾಮದಲ್ಲಿ ಅಕ್ರಮ ಗೋ ಸಾಗಣೆ ಆರೋಪಿ ಬಂಧನ..!

ಅರಕಲಗೂಡು:   ಅಕ್ರಮವಾಗಿ ಕಸಾಯಿ ಖಾನೆಗೆ  ಸಾಗಣೆ ಮಾಡುತ್ತಿದ್ದ 6 ಜಾನುವಾರುಗಳನ್ನು ಪೋಲೀಸರು ವಾಹನ ಸಹಿತ ವಶಪಡಿಸಿಕೊಂಡು ವಾಹನದ ಚಾಲಕನನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಹೊಳಲಗೋಡು ಗ್ರಾಮದಿಂದ ಜಾನುವಾರುಗಳನ್ನು ಸಾಗಣೆ  ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಪಿಎಸ್ಐ ಮಾಲಾ ಮತ್ತು ಸಿಬ್ಬಂದಿ ಭಾನುವಾರ ಸಂಜೆ ದಾಳಿ ನಡೆಸಿ ಜಾನುವಾರುಗಳ ಸಾಗಣೆ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಂಡು ಚಾಲಕ ಮೀರ್  ರಿಜ್ವಾನ್ ಎಂಬಾತನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಪಾದಕ - ರವಿ

Post a Comment

0 Comments