ಅರಕಲಗೂಡು : ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ವತಿಯಿಂದ ನೀಡಲಾಗುತ್ತಿರುವ ಆಹಾರ ಕಿಟ್ ಗಳನ್ನು ಶಾಸಕ ಎ ಟಿ ರಾಮಸ್ವಾಮಿ ಶಿಕ್ಷಕರ ಭವನದಲ್ಲಿ ಆಯೋಜಿಸದ ಕಾರ್ಯಕ್ರಮ ಉದ್ಘಾಟಸಿ ಕಿಟ್ ವಿತರಣೆ ಮಾಡಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕೋವೀಡ್ ೧೯ ಸಂಕಷ್ಟ ವನ್ನು ಎದುರಿಸುತ್ತಿರುವ
ಕಟ್ಟಡ ಕಾರ್ಮಿಕರಿಗೆ ಸರ್ಕಾರ ಆಹಾರ ಕಿಟ್ ಗಳನ್ನು ನೀಡಲಾಗುತ್ತಿದ್ದು ಇದು ಸಣ್ಣ ಪ್ರಮಾಣದ ಸಹಾಯ ಕೋರೋನಾ ರೋಗ ದೇಶಾದ್ಯಂತ ಅವಾಂತರ ಸೃಷ್ಟಿಸಿದ್ದು ಬಹುತೇಕ ಜನತೆ ಸಂಕಷ್ಟ ಪರಿಸ್ಥಿತಿ ಜೀವನ ಸಾಗಿಸುತ್ತಿದ್ದಾರೆ ಇಂತಹ ಸಮಯದಲ್ಲಿ ಸರ್ಕಾರ ಆಹಾರ ಕಿಟ್ ನೀಡುವುದರೊಂದಿಗೆ
ಕಾರ್ಮಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಕೋವೀಡ್ ನಿಯಮಗಳಾದ ಮಾಸ್ಕ್ ಮತ್ತು ಸಮಾಜಿಕ ಅಂತರ ಕಾಯ್ದುಕೊಂಡು ಮುಂಬರುವ ಕೋರೋನಾ ಮೂರನೇ ಅಲೆಯನ್ನು ಜಾಗೃತಿಯಿಂದ ತಡೆಗಟ್ಟಲು ಜನತೆ ಸಹಕಾರಿಸಬೇಕು ಎಂದು ತಿಳಿಸಿದರು.
ಸಂಪಾದಕ - ರವಿ
0 Comments