21 ವರ್ಷದ ಕಾವ್ಯ ಕಾಣೆಯಾದ ಯುವತಿ. ಜೂನ್ 19ರಂದು ಮನೆಯಲ್ಲಿದ್ದ ಯುವತಿ ಹೊರ ಹೋಗಿದ್ದು ಸಂಬಂಧಿಕರ ಮನೆಯಲ್ಲಿ ಹುಡುಕಿದರೂ ಸಿಕ್ಕಿಲ್ಲ.
ಕಾಣೆಯಾದ ತಮ್ಮ ಪುತ್ರಿಯನ್ನು ಪತ್ತೆ ಮಾಡಿಕೊಡಬೇಕು ಎಂದು ಯುವತಿ ತಾಯಿ ಲಕ್ಷ್ಮಮ್ಮ ಕೊಣನೂರು ಪೊಲೀಸ್ ಠಾಣೆ ದೂರು ನೀಡಿದ್ದಾರೆ.
ಸಂಪಾದಕ - ರವಿ
0 Comments