ಅರಕಲಗೂಡು : ತಾಲೂಕಿನ ದೊಡ್ಡಮಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ಮಾಸಾಚರಣೆ ಕುರಿತ ಪ್ರಚಾರ ವಾಹನಕ್ಕೆ ಬುಧವಾರ ವೈದ್ಯಾಧಿಕಾರಿ ಡಾ. ನಮ್ರತಾ ಬಿತ್ತಿನ ಪತ್ರಗಳನ್ನು ಪ್ರದರ್ಶಿಸಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಇದ್ದರು.
ಸಂಪಾದಕ - ರವಿ
0 Comments