ಮಳೆಗೆ ಹಬ್ಬದ ಸಂತೆ ವ್ಯಾಪಾರ ಅಸ್ತವ್ಯಸ್ತ: ವ್ಯಾಪಾರಸ್ಥರು ಹೈರಾಣು

ಅರಕಲಗೂಡು: ಪಟ್ಟಣದ ದಿನವಹಿ ಮಾರುಕಟ್ಟೆಯಲ್ಲಿ ಇಂದು ಸುರಿದ ಅಬ್ಬರದ ಮಳೆ ಹಬ್ಬದ ವ್ಯಾಪಾರಸ್ಥರ ಉತ್ಸಾಹಕ್ಕೆ ತಣ್ಣೀರೆರಚಿತು.
ಬೆಳಕಿನ ಹಬ್ಬ ದೀಪಾವಳಿ ಆಚರಣೆಗಾಗಿ ಹಬ್ಬದ ಸಾಮಾನುಗಳನ್ನು ಖರೀದಿಸಲು ಬಂದಿದ್ದ ಜನರು ಮಳೆಯಲ್ಲೆ ನೆನೆದು ದಿಕ್ಕಾಪಾಲಾದರು. ಹೂವು ಹಣ್ಣು, ಬಾಳೆಮಂಡಿ ಇತರೆ ವಸ್ತುಗಳ ತೊಯ್ದು  ಸಂತೆಯನ್ನು ಅಸ್ತವ್ಯಸ್ತ ಗೊಳಿಸಿತು.

 ದೀಪಾವಳಿ ಸಡಗರದ ವ್ಯಾಪಾರಕ್ಕೆ ತಣ್ಣೀರೆರಚಿದ ಮಳೆರಾಯ

ಮಳೆಗೆ ತೊಯ್ದು ಹೋದ ವಸ್ತುಗಳು ಚೆಲ್ಲಾಪಿಲ್ಲ

ಸಂತೆಗೆ ಬಂದಿದ್ದ ಜನತೆ ದಿಕ್ಕಾಪಾಲು

ಸಂತೆ ಅಸ್ತವ್ಯಸ್ತಗೊಳಿಸಿದ ಮಳೆಗೆ ಹಿಡಿಶಾಪ ಹಾಕಿದ ಜನ

Post a Comment

0 Comments