ಅರಕಲಗೂಡು: ಅರಕಲಗೂಡು, ರಾಮನಾಥಪುರ ಹಾಗೂ ಹಂಗರಹಳ್ಳಿ ಸೆಸ್ಕ್ ಉಪ ವಿಭಾಗ ಕಚೇರಿಯಲ್ಲಿ ಜುಲೈ 17ರಂದು ಮಧ್ಯಾಹ್ನ 3 ಗಂಟೆಗೆ ಜನಸಂಪರ್ಕ ಸಭೆ ಜರುಗಲಿದೆ. ಗ್ರಾಹಕರು ವಿದ್ಯುತ್ಗೆ ಸಂಬAಧಿಸಿದ ಕುಂದು ಕೊರತೆಗಳು, ಬೀದಿ ದೀಪಗಳು, ಕುಡಿಯುವ ನೀರಿನ ಸ್ಥಾವರಗಳು ಮತ್ತು ಇನ್ನಿತರ ಸಾರ್ವಜನಿಕ ಸಮಸ್ಯೆಗಳಿಗೆ ಸಂಬAಧಿಸಿದAತೆ ಮನವಿ ಸಲ್ಲಿಸಬಹುದು ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.
- ಸಂಪಾದಕ - ರವಿ
0 Comments