HASSAN-BREAKING ಹಾಸನ ಜಿಲ್ಲೆಯಲ್ಲೂ ಸಾರಿಗೆ ಬಸ್ ಸಂಚಾರ ಆರಂಭ

ಹಾಸನ : ಹಾಸನ ಜಿಲ್ಲೆಯಲ್ಲೂ ಸಾರಿಗೆ ಬಸ್ ಸಂಚಾರ ಆರಂಭ

ಮೈಸೂರು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಿಗೂ ಇಂದಿನಿಂದ ಬಸ್ ಸಂಚಾರ

ಶೇ.50 ರಷ್ಟು ಪ್ರಯಾಣಿಕರಿಗೆ ಬಸ್ ನಲ್ಲಿ ಪ್ರಯಾಣಿಸಲು ಅವಕಾಶ

ಮೊದಲ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡ ಸಾರಿಗೆ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿರುವ ಅಧಿಕಾರಿಗಳು

ವ್ಯಾಕ್ಸಿನ್ ಹಾಕಿಸಿಕೊಂಡ ಬಸ್ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರು

ಪ್ರಯಾಣಿಕರ ಅನುಗುಣವಾಗಿ ಬಸ್ ಗಳು ಆರಂಭ

ಹಾಸನದಿಂದ ಬೆಂಗಳೂರಿಗೆ ಹೆಚ್ಚು ತೆರಳುತ್ತಿರುವ ಪ್ರಯಾಣಿಕರು

ಮೊದಲ ದಿನ ಪ್ರಯಾಣಿಕರಿಲ್ಲದೆ ಹಾಸನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಖಾಲಿ ಖಾಲಿ

ಪ್ರಯಾಣಿಕರಿಗಾಗಿ ಕಾಯುತ್ತಿರುವ ಬಸ್ ಚಾಲಕ, ನಿರ್ವಾಹಕರು

ನಿಲ್ದಾಣಕ್ಕೂ ಬರುವ ಮುನ್ನಾ ಡಿಪೋದಲ್ಲೇ ಎಲ್ಲಾ ಬಸ್ ಗಳನ್ನು ಸ್ವಚ್ಚಗೊಳಿಸಿ ಸ್ಯಾನಿಟೈಸ್ ಮಾಡುತ್ತಿರುವ ಸಾರಿಗೆ ಸಿಬ್ಬಂದಿ

Post a Comment

0 Comments