ಅರಕಲಗೂಡು: ಇಲ್ಲಿನ ಎವರ್ ಗ್ರೀನ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ದಿ. ಪ್ರೇಮ್ ಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ರ‍್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಲಾಯಿತು. ಬಳಿಕ ನಡೆದ ರಕ್ತದಾನ ಶಿಬಿರಕ್ಕೆ ಜಿಪಂ ಮಾಜಿ ಸದಸ್ಯ ಡಾ.ಮಂಥರ್ ಗೌಡ ಚಾಲನೆ ನೀಡಿದರು. ಎವರ್ ಗ್ರೀನ್ ಚಾರಿಟೆಬಲ್ ಟ್ರಸ್ಟ್ ಕರ‍್ಯರ‍್ಶಿ ಸಂತೋಷ್ ಕುಮಾರ್ ಮಾತನಾಡಿ ತಮ್ಮ ಸೋಧರ ದಿ ಪ್ರೇಮ್ ಕುಮಾರ್ ಸಂಸ್ಥೆಯನ್ನು ಹುಟ್ಟು ಹಾಕಿದ್ದಲ್ಲದೆ ಹಲವಾರಿ ಸಾಂಸ್ಕೃತಿಕ ಮತ್ತು ಸಮಾಜ ಮುಖೀ ಕರ‍್ಯಗಳನ್ನು ನಡೆಸುತ್ತಾ ಬಂದಿದ್ದರು.
ಅಕಾಲಿಕವಾಗಿ ಮೃತರಾದ ಇವರು ಪ್ರಾರಂಭಿಸಿದ್ದ ಎಲ್ಲ ಸಮಾಜ ಸೇವಾ ಕರ‍್ಯಗಳನ್ನು ಮಂದುವರೆಸಿಕೊಂಡು ಬರುವುದಾಗಿ ಹೇಳಿದರು. ಕಿರು ತೆರೆ ನಟ ರ‍್ಷ, ದಿ. ಪ್ರೇಮ್ ಕುಮಾರ್ ಪತ್ನಿ ಸೌಂರ‍್ಯ ಹಾಗೂ ಅಭಿಮಾನಿ ಬಳಗದವರು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. 80 ಬಾಟಲ್ ರಕ್ತ ವನ್ನು ಸಂಗ್ರಹವಾಯಿತು.
0 Comments