ಅರಕಲಗೂಡು : ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಸಿ ನೆಟ್ಟು ನೀರೆರೆಯಲಾಯಿತು. ಸಂಘದ ಸತೀಶ್, ಗ್ರಾಪಂ ಸದಸ್ಯ ಸಂತೋಷ್, ಪಿಡಿಒ ರಾಜೇಗೌಡ ಇತರರು ಇದ್ದರು.
- ಸಂಪಾದಕ - ರವಿ

0 Comments