ಅರಕಲಗೂಡು: ಉತ್ತಮ ಅಧಿಕಾರ ಚಲಾಯಿಸಿ ಜನಮೆಚ್ಚುಗೆ ಸಂಪಾಧಿಸಿ ಬಡ್ತಿ ಮೇಲೆ ವರ್ಗಾವಣೆ ಹೊಂದಿದ ರಾಮನಾಥಪುರ ಸಿ. ಸ್ವಾಮಿ ಅವರಿಗೆ ಇಂದು ಬೀಳ್ಕೊಡುಗೆ ಸಮಾರಂಭ ಜರುಗಲಿದೆ.
ಈ ಸಮಾರಂಭಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ತಾಲ್ಲೋಕ್ಕೀನ ಎ ಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸುತಿದ್ದು ಎಲ್ಲಾ ಜನತೆ ಸಾವಿರಾರು ಸಂಖ್ಯೆ ಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿದರು ಈ ಸಂಧರ್ಭದಲ್ಲಿ ಜಿಟ್ಟೇನಹಳ್ಳಿ ಗ್ರಾಮದ ಸತೀಶ್ .ರಾಜೇಶ್ ಸುಭೇದಾರ್ ಕೊಪ್ಪಲು ಮಾಜಿ ಗ್ರಾಮಪಂಚಾಯಿತಿ ಸಧಸ್ಯರಾದ ಮಹದೇವು ಬಸವನಹಳ್ಳಿ ಗ್ರಾಮದ ರವಿ ಹಾಗೂ ಇತರರು ಹಾಜರಿದ್ದರು
0 Comments