ಕಟ್ಟೇಪುರ: ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ ಡಾ. ದಿನೇಶ್ ಭೈರೇಗೌಡ

ಅರಕಲಗೂಡು: ಡಾ.‌ದಿನೇಶ್ ಭೈರೇಗೌಡ ನೇತೃತ್ವದಲ್ಲಿ ಸಾಂತ್ವಾನ..
ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ತೆರಳುವಾಗ ಕೇರಳದಲ್ಲಿ ಅಪಘಾತಕ್ಕೀಡಾಗಿ ಇತ್ತೀಚೆಗೆ ಮೃತಪಟ್ಟ ಅರಕಲಗೂಡು ತಾಲೂಕಿನ ಕಟ್ಟೇಪುರ ಗ್ರಾಮದ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಮುಖಂಡ ಡಾ. ದಿನೇಶ್ ಭೈರೇಗೌಡ, ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂತೋಷ್ ಶಣವಿನಕುಪ್ಪೆ, ಮುಖಂಡರಾ ಕೃಷ್ಣೇಗೌಡ, ಅಕ್ಷಯ್, ಕೃಷ್ಣ, ಹರ್ಷ, ಮಹೇಶ್ ಸಾಂತ್ವಾನ ಹೇಳಿದರು.

Post a Comment

0 Comments